-->
Bookmark

Gajendragad : ರಾಜೇಸಾಬ್ ಗೊಲಗೇರಿ ನಿಧನ : ಕುಟುಂಬದಲ್ಲಿ ನಿರವ ಮೌನ

Gajendragad : ರಾಜೇಸಾಬ್ ಗೊಲಗೇರಿ ನಿಧನ : ಕುಟುಂಬದಲ್ಲಿ ನಿರವ ಮೌನ 

ಗಜೇಂದ್ರಗಡ : (Apr_03_2025)
ಗೊಲ್ಲರ ಓಣಿಯ ಜನಾಬ್ ರಾಜೇಸಾಬ್ ರಹಿಮಸಾಬ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ 85 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ. ಕುಟುಂಬದಲ್ಲಿ ನಿರವ ಮೌನ ಆವರಿಸಿದೆ.
ಎಪ್ರಿಲ್ 4ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 
Post a Comment

Post a Comment