-->
Bookmark

Gajendragad : ಕಿರಾ ನ್ಯೂಸ್ ಕನ್ನಡ ಲಕ್ಷ ಓದುಗರನ್ನ ಹೊಂದಿದೆ, ನಿಮ್ಮ ಪ್ರೀತಿಗೆ ಸದಾಋಣಿ : ಕೃಷ್ಣ ರಾಠೋಡ್, ಸಂಪಾದಕರು ಕಿರಾ ನ್ಯೂಸ್ ಕನ್ನಡ

Gajendragad : ಕಿರಾ ನ್ಯೂಸ್ ಕನ್ನಡ ಲಕ್ಷ ಓದುಗರನ್ನ ಹೊಂದಿದೆ, ನಿಮ್ಮ ಪ್ರೀತಿಗೆ ಸದಾಋಣಿ : ಕೃಷ್ಣ ರಾಠೋಡ್, ಸಂಪಾದಕರು ಕಿರಾ ನ್ಯೂಸ್ ಕನ್ನಡ 

ಗಜೇಂದ್ರಗಡ : (Mar_20_2025)
ನಾಡಿನ ಸಮಸ್ತ ಕಿರಾ ನ್ಯೂಸ್ ಕನ್ನಡ ಓದುಗರಿಗೆ ಧನ್ಯವಾದಗಳು. ಕಿರಾ ನ್ಯೂಸ್ ಕನ್ನಡ 100k ಓದುಗರನ್ನ ಹೊಂದಿದೆ. ಲಕ್ಷ ಓದುಗರಿದ್ದಾರೆ ಎಂದರೆ ಇಂದಿಗೂ ಪತ್ರಿಕೋದ್ಯಮ ಜೀವಂತವಾಗಿದೆ. ನನ್ನ ಬರವಣಿಗೆಯನ್ನ ಇಷ್ಟ ಪಟ್ಟು ಅಥವಾ ಮಾಹಿತಿಗಾಗಿ ಓದುವ ಓದುಗರಿಗೆ ಸದಾ ಚಿರರುಣಿ. ಮೆಟ್ರೋ ಸಿಟಿಯಲ್ಲಿ ಕೆಲಸ ಮಾಡಿರುವ ನನಗೆ ಗಜೇಂದ್ರಗಡದ ಜನತೆ ಇಷ್ಟೊಂದು ಪ್ರೀತಿ, ಆದರತೆಯನ್ನ ಕೊಟ್ಟು ನನ್ನನ್ನು ಬೆಳೆಸುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು. ಹೀಗೆ ಸದಾ ನಿಮ್ಮೊಂದಿಗೆ ಕೆಲಸ ಮಾಡುತ್ತಾ ಇರುತ್ತೇ‌ನೆ. ನಿಮ್ಮ ಪ್ರೀತಿ ಹೀಗೆ ಇರಲಿ ಎಂದು ಆಶಿಸುತ್ತಾ, ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಲು ಇಚ್ಛಿಸುತ್ತೇನೆ. 

ನೈಜ, ನಿಖರ ಸುದ್ದಿಗಳಿಗೆ ಓದುಗರಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣ ಒಂದು ದೊಡ್ಡ ವೇದಿಕೆಯಾಗಿದೆ.‌ ನೂರು ಕೋಟಿಯ ಚಾನಲ್ ನಲ್ಲೆ ಕಾರ್ಯ ನಿರ್ವಹಿಸಬೇಕೆಂಬುದೆನಿಲ್ಲ. ಸಾಮಾಜಿಕ ಜಾಲತಾಣ ಎಲ್ಲರಿಗೂ ಅವಕಾಶ ನೀಡುತ್ತದೆ. ಸಿಕ್ಕ ಅವಕಾಶವನ್ನ ಸದುಪಯೋಗ ಪಡೆದುಕೊಳ್ಳಬೇಕಿದೆ. ಎಲ್ಲರಿಗೂ ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು...!!! 

ಕೃಷ್ಣ ರಾಠೋಡ್ 
ಸಂಪಾದಕರು, ಕಿರಾ ನ್ಯೂಸ್ ಕನ್ನಡ. ಗಜೇಂದ್ರಗಡ. 
ಮೊ : 8197474996
Post a Comment

Post a Comment