ದಾಖಲೆ ಕರ ಪತ್ರಗಳು ಸುಟ್ಟಿರುವ ಶಂಕೆ
ಗಜೇಂದ್ರಗಡ : (Mar_04_2025)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮುತ್ತೂಟ್ ಫೈನಾನ್ಸ್ ನ ಫಿನ್ ಕಾರ್ಪ್ ಶಾಖೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಶಾಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಕೆಲ ದಾಖಲೆ ಪತ್ರಗಳು ಸುಟ್ಟಿವೆ ಎಂದು ಹೇಳಲಾಗುತ್ತಿದೆ. ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಗಜೇಂದ್ರಗಡ ಪಟ್ಟಣದ ಹೂಲಿ ಕಾಂಪ್ಲೆಕ್ಸ್, ಮೊದಲನೆ ಮಹಡಿಯಲ್ಲಿ ಗೊಲ್ಡ್ ಲೋನ್ ಗಾಗಿ ಶಾಖೆ ತೆರೆಯಲಾಗಿತ್ತು. ಈ ಶಾಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಮಭವಿಸಿದೆ.
Post a Comment