ಎಲ್ಲರೂ ಉತ್ತಮವಾಗಿ ಕೆಲಸ ನಿರ್ವಹಿಸಿ ಹೆಸ್ಕಾಂ ಹೆಸರನ್ನ ತರಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿ ವಿರೇಶ್ ರಾಜೂರ್ ಹೇಳಿದರು. ಗಣರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಅವರು, ದೇಶ ಸುಭದ್ರವಾಗಿರಲು ನಾವು, ನಿವೆಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ದೇಶದ ಪ್ರಗತಿ ಮತ್ತು ಹೆಸ್ಕಾಂ ಮುನ್ನಡೆಯಲು ನಾವು ನಿವೆಲ್ಲರೂ ಕೆಸಲ ಮಾಡಬೇಕೆಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. ಅತ್ಯುತ್ತಮ ಕೆಲಸ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ
ಕಾರ್ಯನಿರ್ವಾಹಕ ಅಧಿಕಾರಿ ವಿರೇಶ್ ರಾಜೂರ್, ಸೆಕ್ಷನ್ ಆಫೀಸರ್ ಮಹಾಮನಿ, ಅಸಿಸ್ಟೆಂಟ್ ಲೆಕ್ಕಾಧಿಕಾರಿ ಸೂರ್ಯವಂಶಿ, ವಿದ್ಯುತ್ ಗುತ್ತಿಗೆದಾರರಟದ ಎಂ.ಎಸ್. ಸಾಲಿಮಠ, ಆರ್.ಸಿ ಶಿನ್ನೂರ್, ಹೀನಾ ಕೌಜಲಗಿ, ಆರ್.ಬಿ ಮಾಂಡ್ರೆ, ಹನುಮಂತ್, ಮಂಜುನಾಥ್ ನಾಯ್ಕರ್, ನಾನಾಗೌಡ ಬಿರಾದಾರ್, ಪಿರಿಯಪ್ಪ ಹೊಸೂರ್, ಜ್ಞಾನೇಶ್ ಅದಾಪೂರ್, ವೀರಭದ್ರಯ್ಯ ಹಿರೇಮಠ, ಪ್ರಶಾಂತ್ ಹಿರೇಮಠ, ರಘುನಂದನ್ ಜವಳಕರ್, ಬಿ.ವಿ ಮುದ್ಗಲ್, ಮಂಜುನಾಥ್ ಹೂಗಾರ್, ಪ್ರಶಾಂತ್ ಪಾಟೀಲ್, ರಘು ಜಾಟೋತ್ತರ, ಶ್ರೀನಿವಾಸ, ಗಣೇಶ್ ಬಂಕದ್, ಶಿವು ಗೂಡದೂರ್, ಪಿ.ಎಸ್ ಸವಣೂರ್, ಆರ್. ಎನ್ ಗಂಜಿ, ಗಂಗಾಧರ್ ಹಡಪದ್, ಡಿ.ಪಿ ನದಾಫ್, ಪ್ರವೀಣಕುಮಾರ್ ಬನ್ನಿಗೊಳ್,
ಸೇರಿದಂತೆ ಪವರ್ ಮನ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Post a Comment