-->
Bookmark

Gajendragad : ರಾಮಜಪ್ಪ ಭೋಜಪ್ಪ ರಾಠೋಡ ನಿಧನ : ಭಾನುವಾರ ಅಂತ್ಯಕ್ರಿಯೆ

Gajendragad : ರಾಮಜಪ್ಪ ಭೋಜಪ್ಪ ರಾಠೋಡ ನಿಧನ : ಭಾನುವಾರ ಅಂತ್ಯಕ್ರಿಯೆ 

ಗಜೇಂದ್ರಗಡ : (Dec_22_2024)

ನಗರದ 10ನೇ ವಾರ್ಡ್‌ನ ಲಂಬಾಣಿ ತಾಂಡಾದ ಹಿರಿಯ ರಾಮಜಪ್ಪ ಭೋಜಪ್ಪ ರಾಠೋಡ (75) ಭಾನುವಾರ ನಿಧನರಾದರು. ಇವರಿಗೆ ಇಬ್ಬರೂ ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವಿದೆ. ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ನೆರವೇರಿತು.
Post a Comment

Post a Comment