-->
Bookmark

Gajendragad : ಶಿಕ್ಷಕಿ ಅನ್ನಪೂರ್ಣ ರಾಠೋಡ್ ಕೊಲೆ ಶಂಕೆ ತನಿಖೆ ಆರಂಭ

Gajendragad : ಶಿಕ್ಷಕಿ ಅನ್ನಪೂರ್ಣ ರಾಠೋಡ್ ಕೊಲೆ ಶಂಕೆ ತನಿಖೆ ಆರಂಭ 
ಗಜೇಂದ್ರಗಡ : (Dec_21_2024)
ಶಿಕ್ಷಕಿ ಅನ್ನಪೂರ್ಣ ರಾಠೋಡ್ ಅವರು ಮೃತಪಟ್ಟಿದ್ದಾರೆ. ಕೊಲೆಯಾಗಿದೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ  ಲಭ್ಯವಾಗಿದೆ. ಸ್ಥಳಕ್ಕೆ ಗಜೇಂದ್ರಗಡ ಪೊಲೀಸ್ ಠಾಣೆ ಪಿಎಸ್ಐ ಆಗಮಿಸಿದ್ದು, ಸಿಪಿಐ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಬೆಳಗ್ಗರ 6.30 ರ ಸುಮಾರಿಗೆ ಕುಟುಂಬದವರಿಗೆ ವಿಚಯ ತಿಳಿದಿದೆ. ಮೃತರಿಗೆ ಇಬ್ಬರು ಪುತ್ರರಿದ್ದು, ಶಿಕ್ಷಕರಾಗಿದ್ದು, ಬಿಇಓ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅವರಿಗೆ 57_58 ವರ್ಷ ಎಂದು ಅಂದಾಜಿಸಲಾಗಿದೆ. ತನಿಖೆಗೆ  ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
Post a Comment

Post a Comment