ರಂಗನಾಥ್ ಡಬಗಲ್ ಇಹಲೋಕ ತ್ಯಜಿಸಿದ್ದಾರೆ. 30 ವರ್ಷ ವಯಸ್ಸಿನ ಇವರು ಡಿಸೆಂಬರ್ 18 ರಂದು ಒಂದು ಬಾಗಲಕೋಟೆಯ ಬಾದಾಮಿ ಬಾದಾಮಿ ತಾಲೂಕಿನ ಕಟಗೇರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಅಕ್ಕ, ಅಪ್ಪ, ಅಮ್ಮನನ್ನ ಅಗಲಿದ್ದಾರೆ. ಇಂದು ಹುಟ್ಟೂರು ಕಟಗೇರಿಯಲ್ಲಿ ಆಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕುಟುಂಬದಲ್ಲಿ ನಿರವ ಮೌನ ಆವರಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ರಂಗನಾಥ್ ಅವರ ಸ್ನೇಹ ಬಳಗ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
Bagalakote : ಇಹಲೋಕ ತ್ಯಜಿಸಿದ ಕಟಗೇರಿಯ ರಂಗನಾಥ್ : ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದ ಸ್ನೇಹ ಬಳಗ
Team KIRA
... menit baca
Dengarkan
Post a Comment