-->
Bookmark

Gajendragad : ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ಎಂ.ವೈ ಮೂಧೋಳ್

Gajendragad : ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ಎಂ.ವೈ ಮೂಧೋಳ್ 

ಗಜೇಂದ್ರಗಡ : (Oct_11_10_2023)

ಅವರೊಬ್ಬ ಧೀಮಂತ ನಾಯಕ. ಸಧಾರಣ ಬಡ ಕುಟುಂಬದಲ್ಲಿ ಜನಿಸಿದ ಅವರು, ರೋಣ ತಾಲೂಕಿನ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಸಹ ಹೌದು. ಅವರೇ ಮಕ್ತುಮಸಾಬ್ ಮುಧೋಳ್. ಜನಸೇವೆ ಮಾಡಲು 2007ರಲ್ಲಿ ರಾಜಕೀಯ ಪ್ರವೇಶ ಮಾಡಿದ್ರು. ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯೂ ಹೌದು.‌ 

ಎಲ್ಲರೂ, ರಾಜಕೀಯಕ್ಕೆ ಹಣ ಮಾಡಲು ಬಂದ್ರೆ, ಇವ್ರು, ತಮ್ಮ ಹಣವನ್ನ ಪಕ್ಷಕ್ಕಾಗಿ ಖರ್ಚು ಮಾಡುತ್ತಾರೆ. 2007 ರಿಂದ ಇಲ್ಲಿಯ ವರೆಗೂ ಪಕ್ಷ ಅಧಿಕಾರಕ್ಕೆ ಬರದೇ ಇದ್ದರೂ, ತಮಗೆ ನಂಬಿ ಬಂದ ಕಾರ್ಯಕರ್ತರನ್ನ ಎಂದಿಗೂ ತಮ್ಮ ಹೃದಯದಲ್ಲಿಟ್ಟುಕೊಂಡ ಮಹಾನಾಯಕ‌ ಎಂ.ವೈ ಮುಧೋಳ್. 

ಈಗ ಅವರ ಬಗ್ಗೆ ಬರೆಯಲು ಕಾರಣ ಅಂದ್ರೆ, ಗದಗ ಜಿಲ್ಲೆಯ ಬೇರೆ ತಾಲೂಕಿನ ಕಾರ್ಯಕರ್ತರು ಫೋನ್ ಮಡಿ, ಸರ್ ನಾವು ಪ್ರತಿ ವರ್ಷ ನವರಾತ್ರಿಗೆ ಪೂಜೆ ಮಡ್ತಿವಿ, ನಾನು ನಿಮ್ಮ ಕಾರ್ಯಕರ್ತ ಎಂದಿದ್ದಕ್ಕೆ ಅವರಿಗೆ ಸಾರ್ವಜನಿಕರಿಗೆ ದಸೋಹ ಮಾಡಿ ಅಂತಾ ದಾನ ಮಾಡಿದ ನಾಯಕ. 

ಸಮಾಜ ಸೇವೆ ಮಾಡಲು ಸರಿಯಾದ ವ್ಯಕ್ತಿ. ಈಗ ನಡೆಯುತ್ತಿರುವ ನವರಾತ್ರಿ ಅವರಿಗೆ ನವದುರ್ಗೆಯರು ಮುಧೋಳ್ ಅವರಿಗೆ ಹೆಚ್ಚಿನ‌ಸಮಾಜ ಸೇವೆ ಮಾಡಲು ಆಶೀರ್ವಾದ ಮಾಡಲಿ ಎಂದು ದೇವರಲ್ಲಿ ಅವರ ಕಾರ್ಯಕರ್ತರು ಪ್ರಾರ್ಥಿಸಿದ್ದು, ನಿಜಕ್ಕೂ ಹೆಮ್ಮೆಯ ಸಂಗತಿ...!!!
Post a Comment

Post a Comment