-->
Bookmark

Gajendragad : ನವೆಂಬರ್‌ ಬಂದಾಗ ಎಚ್ಚರಗೊಂಡ‌ ಸಾಹಿತ್ಯ ಪರಿಷತ್ : ಪದಾಧಿಕಾರಿಗಳ ಆಯ್ಕೆ

Gajendragad : ನವೆಂಬರ್‌ ಬಂದಾಗ ಎಚ್ಚರಗೊಂಡ‌ ಸಾಹಿತ್ಯ ಪರಿಷತ್ : ಪದಾಧಿಕಾರಿಗಳ ಆಯ್ಕೆ

ಗಜೇಂದ್ರಗಡ : (Oct_29_2024))

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ತಾಲೂಕು ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಾಹಿತ್ಯ ಪರಿಷತ್ ಗೆ ಚುನಾವಣೆ ನಡೆದು ಎರಡು ವರ್ಷ ಕಳೆದು ಮೂರನೇ‌ ವರ್ಷದಲ್ಲಿದ್ದೇವೆ. ಈವಾಗ ತಾಲೂಕು ಕರ್ನಾಟಕ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಆಯ್ಕೆ ನಡೆದಿರುವುದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.‌

ಸಾಹಿತ್ಯ ಪರಿಷತ್ ಗೆ ನವೆಂಬರ್ ತಿಂಗಳು ಬಂದಾಗ ಸಮಿತಿ ರಚಿಸಿ, ಕಮ್ನಡಾಭಿಮಾನಿಗಳು ಎಂದು ಬಿಂಬಿಸಿಕೊಳ್ಳುವುದಾಗಿದೆ ಎಂಬಂತೆ ಕಾಣುತ್ತದೆ. ಈ ಬಗ್ಗೆ ಸಾಹಿತ್ಯ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
Post a Comment

Post a Comment