ಗಜೇಂದ್ರಗಡ : (Aug_21_2024)
ಗಜೇಂದ್ರಗಡ ಮತ್ತು ಬೇಲೂರು ನಗರದ ನಿವಾಸಿ, ಶ್ರೀಮತಿ ಗುಂಡಮ್ಮ ಕೃಷ್ಣಪ್ಪ ಕಮ್ಮಾರ ಅವರು ಮಂಗಳವಾರ ಸಾಯಂಕಾಲ 6 ಗಂಟೆಗೆ ಅನಾರೋಗ್ಯದಿಂದ ನಿಧನರಾದರು. ಮೃತರು ಮಕ್ಕಳು- ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಬೇಲೂರು ನಗರದಲ್ಲಿ ಬುಧವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಸಿವೆ.
ನಿಧನರಾದರು ಎಂಬ ಬರಸಿಡಿಲಿನ ಸುದ್ದಿಯನ್ನು ನಂಬಲಾಗುತ್ತಿಲ್ಲ. ಜ್ಯಾತ್ಯಾತೀತವಾಗಿ ಎಲ್ಲಾ ಸಮಾಜದ ಜನರೊಂದಿಗೆ ಅನ್ಯೋನ್ಯತೆಯ ಸಂಬಂಧ ಹೊಂದಿದ ಗುಂಡಮ್ಮ ಕೃಷ್ಣಪ್ಪ ಕಮ್ಮಾರ್, ಅವರ ಕುಟುಂಬಕ್ಕೆ, ಭಗವಂತ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Post a Comment