-->
Bookmark

Gajendragad : ಆನಂದ್ ಸೂಡಿ ಹುಟ್ಟುಹಬ್ಬಕ್ಕೆ ಗೆಳೆಯರ ಬಳಗದಿಙದ ಶುಭಾಶಯ

Gajendragad : ಆನಂದ್ ಸೂಡಿ ಹುಟ್ಟುಹಬ್ಬಕ್ಕೆ ಗೆಳೆಯರ ಬಳಗದಿಂದ ಶುಭಾಶಯ 

ಗಜೇಂದ್ರಗಡ : ( Jun_24_2024)
ಪ್ರತಿಭಾವಂತ ಯುವ ಗಾಯಕ ಆನಂದ್ ಸೂಡಿ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆನಂದ್ ಸೂಡಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ ಗೆಳೆಯರ ಬಳಗ... ಜನ್ಮದಿನದಂದು ಇನ್ನಷ್ಟು,‌ಮಗದಷ್ಟು ಯಶಸ್ಸು ಕಾಣಲಿ... ಸುಖ ಶಾಂತಿ ಸಮೃದ್ಧಿ ಪ್ರಾಪ್ತಿಯಾಗಲೆಂದು ಶುಭ ಹಾರೈಸಿದ್ದಾರೆ...
Post a Comment

Post a Comment