-->
Bookmark

Happy Birthday Kira : ಹುಟ್ಟುಹಬ್ಬದ ಶುಭಾಶಯಗಳು ಚಿನ್ನು

Happy Birthday Kira : ಹುಟ್ಟುಹಬ್ಬದ ಶುಭಾಶಯಗಳು ಚಿನ್ನು 
ಗಜೇಂದ್ರಗಡ : (Aprl_07_2024)
ಕಿರಾ ಕೃಷ್ಣಾ ರಾಠೋಡ್ ಪುಟಾಣಿಗೆ  2 ವರ್ಷ. ಮೊದಲ ಮಗಳಿಗೆ ಆಯುರ್ ಆರೋಗ್ಯ ಭಗವಂತ ಕರುಣಿಸಲಿ... ನಗುತಾ ನಗುತಾ ನೂರು ವರುಷ ಬಾಳು‌ ಮಗಳೆ. ನನ್ನ ಸುಖ, ಸಂತೋಷ ಎಲ್ಲವೂ ನಿನೆ... ಹುಟ್ಟುಹಬ್ಬದ ಶುಭಾಶಯು ಕಂದಾ...
ಇನ್ನೂ, ಎಪ್ರಿಲ್ 14 ರಂದು ಹುಟ್ಟಿದರೇ ಅಂಬೇಡ್ಕರ್ ಎಂದು ನಾಮಕರಣ ಮಾಡುವ ಮಹದಾಸೆ ಇತ್ತು. ಆದ್ರೆ, ಎಪ್ರಿಲ್ 7 ರಂದು ಮಗು ಜನನ ವಾಯ್ತು. ಮಗಳಿಗೆ ಕಿರಾ ಎಂದು ಹೆಸರು ಇಟ್ಟಿದ್ದೇ ಒಂದು ರೋಚಕ‌ ಕಥೆ..
Post a Comment

Post a Comment