ಗಜೇಂದ್ರಗಡ : ( Aprl_13_2024)
ಗಜೇಂದ್ರಗಡದಲ್ಲಿ ನವಜಾತ ಶಿಶುವನ್ನ ಬೀದಿನಾಯಿಗಳು ತಿಂದು ಹಾಕಿವೆ. ಅಯ್ಯಪ್ಪ ಸನ್ನಿಧಿಗೆ ಹೋಗುವ ಮಾರ್ಗ ಮಧ್ಯೆ ಪಟ್ಟೆದರ್ ಪ್ಲಾಟ್ ಹತ್ತಿರ ನಾಗಪ್ಪ ಕಟ್ಟಿ ಹತ್ತಿರ ನವಜಾತ ಶಿಶುವನ್ನ ಬಿಟ್ಟು ಹೋಗಿದ್ದಾರೆ. ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿರ ಬಹುದು ಎಂದು ತಿಳಿದು ಬಂದಿದೆ. ಪಟ್ಟಣ ವೇಗವಾಗಿ ಬೆಳೆಯುತ್ತಿದ್ದಂತೆ ಭಿನ್ನ, ವಿಭಿನ್ನ ರೀತಿಯ ಕ್ರೈಂಗಳು ನಡೆಯುತ್ತವೆ. ಮಗು ಬೇಡವಾಗಿದ್ದಲ್ಲಿ ಯಾರಿಗಾದರೂ ಕೊಡಬಹುದಾಗಿತ್ತು. ಪ್ರಪಂಚವನ್ನು ಕಣ್ಣಿಂದ ನೋಡದ, ಕಣ್ತೆರೆಯದ ಮಗುವನ್ನ ಬೀದಿ ಪಾಲು ಮಾಡಿದ ಕ್ರೂರ ತಾಯಿಗೆ ಮನಸ್ಸಾದ್ರು ಹೇಗೆ ಬಂದಿತೋ...
ಈ ರೀತಿಯ ಘಟನೆ ನಡೆದಿದ್ದು, ಸಾರ್ವಜನಿರು ಮರುಗಿದ್ದಾರೆ. ಇದು ಮೊದಲ ಘಟನೆ ಏನೆಲ್ಲ. ಇಂತಹ ಘಟನೆಗಳು ಆಗಾಗಾ ಪಟ್ಟಣದಲ್ಲಿ ನಡೆಯುತ್ತಲೇ ಇರಿತ್ವೆ.
ಕೊತೆಗೆ ತಮ್ಮ ಸ್ವಾರ್ಥಕ್ಕಾಗಿ ಈ ರೀತಿಯ ಘಟನೆ ಸಲ್ಲದು...!!!!
Post a Comment