ಧಾರವಾಡ : (Aprl_2024)
ಧಾರವಾಡ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಪ್ರಭಾವತಿ ಎಸ್ ಕಾರ್ಯಕಾರಿ ಮಂಡಳಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಪ್ರಭಾವತಿ 457 ಮತಗಳನ್ನು ಪಡೆಯುವ ಮೂಲಕ ಧಾಖಲೆ ಬರೆದಿದ್ದಾರೆ. ಪ್ರಭಾವತಿ ಎಸ್, ಧಾರವಾಡ ವಕೀಲರ ಸಂಘದ ಇತಿಹಾಸದಲ್ಲಿ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾದ ಏಕೈಕ ಮಹಿಳಾ ನ್ಯಾಯವಾದಿಗಳಾಗಿದ್ದಾರೆ.
Post a Comment