-->
Bookmark

Yaragatti : ಕ್ಯಾಮಿಕಲ್ ಬಣ್ಣ ಬಳಸದಿರಿ : ರೇಣುಕಾ‌ ಏವೂರ್

Yaragatti : ಕ್ಯಾಮಿಕಲ್ ಬಣ್ಣ ಬಳಸದಿರಿ : ರೇಣುಕಾ‌ ಏವೂರ್
ಯರಗಟ್ಟಿ : (Mar_25_2024)
ಹೋಳಿ ಹಬ್ಬ ಹಲವು ಬಣ್ಣಗಳ ಮಿಲನ. ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಒಂದೊಂದು ಬಣ್ಣ ಒಂದೊಂದು ಸಂಕೇತವನ್ನ ಸೂಚಿಸುತ್ತದೆ. 
ಜೀವನ ಸಹ ಏಳು ಬೀಳುಗಳ ಸಂಗಮ‌. ಎಲ್ಲವೂ ದೈವ ಇಚ್ಚೆ. ಈಗ, ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಾಗಿ ಬಣ್ಣಗಳು ಆಗಮಿಸಲಿ ಎಂದು ನಾಡಿನ ಜನತೆಗೆ ಬಣ್ಣದ ಹಬ್ಬದವನ್ನ ಆಚರಿಸಿದ್ದಾರೆ ಕನಸುಸೇವಾ ಫೌಂಡೇಶನ್. ಯರಗಟ್ಟಿಯಲ್ಲಿ ನಡೆಯುತ್ತಿರುವ ತರಬೇತಿ ಕೇಂದ್ರದಲ್ಲಿ ಹೆಂಗಳೆಯರೆಲ್ಲರೂ, ಸೇರಿ ಬಣ್ಣದೊಕುಳಿಯನ್ನ ಆಡಿದ್ದಾರೆ. 
ಅದೇ‌ರೀತಿ, ಕ್ಯಾಮಿಕಲ್ ಯುಕ್ತ ಬಣ್ಣಗಳಿಂದ ದೂರ ವಿರುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಈಜಲು ತೆರಳುವಾಗ ಗಮನ ವಹಿಸಿ, ಕೆರೆ, ಕಟ್ಟೆ, ಬಾವಿಗಳಿಗೆ ತೆರಳಬೇಡಿ ಎಂದು ಮನವಿ ಸಹ ಮಾಡಿದ್ದಾರೆ.
Post a Comment

Post a Comment