ಶಾಲೆಯಲ್ಲಿ ಮಕ್ಕಳಿಗೆ ವರ್ಷ ವಿಡಿ ಮಕ್ಕಳಿಗೆ ಕಲಿಯಲು ಒತ್ತಡ ಇದ್ದೆ ಇರುತ್ತದೆ. ಈ ಒತ್ತಡ ನಿವಾರಣೆಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದೆ ಟೀಂ ಪವರ್ ಸ್ಟಾರ್ ಸಮ್ಮರ್ ಕ್ಯಾಂಪ್. ಮನೋ ವಿಜ್ಞಾನದ ಪ್ರಕಾರ ಮಕ್ಕಳ ವಿಕಸನಕ್ಕೆ ಪಾಠದೊಂದಿಗೆ ಇತರ ಚಟುವಟಿಕೆಯೂ ಮುಖ್ಯ. ಭರತನಾಟ್ಯ, ನಟನೆ, ಸುಗಮ ಸಂಗೀತ, ಚಿತ್ರಕಲೆ, ನೃತ್ಯ, ಯೋಗ, ಕರಾಟೆ, Leade workshop, personality Development, ವಿಜ್ಞಾನ ಮೌಲ್ಯ ಶಿಕ್ಷಣ, ಸೃಜನಾತ್ಮಕ ಕಲಿಕೆ, ಗ್ರಾಮೀಣ ಕ್ರೀಡೆಗಳ ಸಹಿತ ವಿಷಯಗಳ ಪರಿಣಿತರಿಂದ ಶಿಬಿರ ನಡೆಯುತ್ತದೆ.
ಹೀಗೆ ಮಕ್ಕಳ ವರ್ಷದ ಹೊರೆಯನ್ನ ಕಡಿಮೆ ಮಾಡುವ ಕೆಲಸವನ್ನ ಟೀಂ ಪವರ್ ಸ್ಟಾರ್ ಮಾಡುತ್ತಿದೆ. ಕಳೆದೆರಡು ವರ್ಷ ಯಶಸ್ವಿಯಾಗಿ ಶಿಬಿರ ನಡೆಸಿ ಗಜೇಂದ್ರಗಡದಲ್ಲಿ ಮನೆ ಮಾತಾಗಿದ್ದಾರೆ. ಈಗ ಮೂರನೇ ವರ್ಷದ ಶಿಬಿರ ನಡೆಯುತ್ತಿದ್ದು, ಆಸಕ್ತರು ಇಂದೆ ತಮ್ಮ ಮಕ್ಕಳನ್ನ ದಾಖಲಿಸಿ ಎಂದು ಟೀಂ ಪವರ್ ಸ್ಟಾರ್ ಸಂಸ್ಥಾಪಕ ಮುಷ್ತಾಕ್ ಕಿರಾ ನ್ಯೂಸ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ " ಸಮ್ಮರ್ ಕ್ಯಾಂಪ್ ಮೂಲಕ
ಮಕ್ಕಳ ಮನೋವಿಕಾಸ ಬೆಳೆಯುತ್ತದೆ. ಜೀವನಾನುಭವ ಹೆಚ್ಚಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಇಲ್ಲಿ ಹೊಸ ಸಂಗತಿಗಳ ಅಧ್ಯಯನ, ಹೊಸ ಸ್ನೇಹಿತರು, ಹೊಸ ವಿಚಾರಗಳನ್ನು ತಿಳಿಸಲಾಗುತ್ತಿದೆ ಎಂದು ಮುಸ್ತಾಕ್ ಮಾಹಿತಿ ನೀಡಿದ್ದಾರೆ.
ಬೇಗ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಿ. ನಾವು ಇಲ್ಲಿ ನೀಡಿರುವ ನಂಬರ್ಗೆ ಕರೆ ಮಾಡಿ 8123670545 -6360810260 -8550098867 ನೋಂದಾಯಿಸಿಕೊಳ್ಳಿ.
Post a Comment