-->
Bookmark

Gajendragad : ಸಂಗಾತ ಕಚೇರಿಗೆ : ಉದಯವಾಣಿ ಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರ ಬೇಟಿ

Gajendragad : ಸಂಗಾತ ಕಚೇರಿಗೆ : ಉದಯವಾಣಿ ಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರ ಬೇಟಿ 

ಗಜೇಂದ್ರಗಡ : (Feb_13_2024)

ಅಕ್ಷರದೊಂದಿಗಿನ ಪ್ರೀತಿ ಜೀವನದುದ್ದಕ್ಕೂ ಇರುತ್ತೆ. ಅದು ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡಲಿದೆ. ಅಕ್ಷರದ ತೇರು ಕಟ್ಟಿ ಬೆಳೆಸಿ ಅದನ್ನ ಹೆಮ್ಮರವಾಗಿಸಿದ ಕೀರ್ತೀ ಹಿರಿಯ ಪತ್ರಿಕೋದ್ಯಮಿ, ಸಾಹಿತಿ, ಬರಹಗಾರ, ಟಿ.ಎಸ್ ಗೊರವರ್ ಅವರಿಗೆ ಸಲ್ಲುತ್ತದೆ. ಅವರ ಸಂಗಾತ ಪತ್ರಿಕೆ ಈಗ ಗಜೇಂದ್ರಗಡದಲ್ಲಿ ಲಭ್ಯ ವಿದೆ. ಜೊತೆಗೆ ಅವರೀಗ ಪಟ್ಟಣದಲ್ಲೇ  ನೂತನ ಕಚೇರಿ ಆರಂಭವಿಸಿದ್ದಾರೆ. ಅವರ ಕಚೇರಿಗೆ ಉದಯವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ವೆಂಕಟೇಶ್ ಪ್ರಭು ಭೇಟಿ ನೀಡಿದ್ದರು. ಈ ವೇಳೆ, ಪತ್ರಿಕೋದ್ಯಮ ಬಹಳಷ್ಟು ಬದಲಾಗಿದೆ ಎಂದು ಅಭಿಪ್ರಾಯ ಪಟ್ಟರು.‌ ಯುವಜನತೆಯಲ್ಲಿ ಆಸಕ್ತಿ ಕಡಿಮೆ ಆಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
Post a Comment

Post a Comment