-->
Bookmark

Gajendragad : ರಾಮಜಿ ಉಮಲೇಪ್ಪ ರಾಠೋಡ್ ಹೃದಯಾಘಾತದಿಂದ ನಿಧನ

Gajendragad : ರಾಮಜಿ ಉಮಲೇಪ್ಪ ರಾಠೋಡ್ ಹೃದಯಾಘಾತದಿಂದ  ನಿಧನ 

ಗಜೇಂದ್ರಗಡ : (Dec_27_2023)

ರಾಮಜಿ ಉಮಲೇಪ್ಪ ರಾಠೋಡ್ ಇಂದು ಮುಂಜಾನೆ 5 ಘಂಟೆಗೆ ನಿಧನರಾಗಿದ್ದಾರೆ. ಸ್ವ ಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಹೆಂಡತಿ, ಇಬ್ಬರು ಗಂಡು ಮಕ್ಕಳು,  ಮೂವರು ಹೆಣ್ಣು ಮಕ್ಕಳು,  ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಕುಟುಂಬದಲ್ಲಿ ನಿರವ ಮೌನ ಆವರಿಸಿದ್ದು, ಸೇವಾಲಾಲ್ ನಗರ ಮತ್ತು ಜನತಾ ಪ್ಲಾಟ್ ನ ಬಂಜಾರ ಸಮಯದಾಯದ ಗುರುಹಿರಿಯರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಬಂಧು ಬಾಂಧವರು, ಕಿರಾ ನ್ಯೂಸ್ ತಂಡ ಸಂತಾಪ ಸೂಚಿಸಿದೆ. 

ಮೃತರ ಅಂತ್ಯ ಕ್ರಿಯೆ ಮಧ್ಯಾಹ್ನ 3 ಗಂಟೆಗೆ ಗಜೇಂದ್ರಗಡದ ಜನತಾ ಪ್ಲಾಟನ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Post a Comment

Post a Comment