-->
Bookmark

Gajendragad : ಖಿದ್ಮಾ ಕಾವ್ಯಾಮೃತಕ್ಕೆ ಯುವ ಕವಿ ದಾವಲಸಾಬ ತಾಳಿಕೋಟಿ ಆಯ್ಕೆ

Gajendragad : ಖಿದ್ಮಾ ಕಾವ್ಯಾಮೃತಕ್ಕೆ ಯುವ ಕವಿ ದಾವಲಸಾಬ ತಾಳಿಕೋಟಿ ಆಯ್ಕೆ
ಗಜೇಂದ್ರಗಡ : (Dec_13_2023)
ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು 
ಇವರ ಸಹಯೋಗದಲ್ಲಿ  ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ರಾಜ್ಯಮಟ್ಟದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಯುವಕವಿ ದಾವಲಸಾಬ ತಾಳಿಕೋಟಿ ಆಯ್ಕೆಯಾಗಿದ್ದಾರೆ ಎಂದು ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಅಮೀರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Post a Comment

Post a Comment