-->
Bookmark

Gajendragad : ಡಾ. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ : ಪಟ್ಟಣದ ಐವರಿಗೆ ಸಂದ ಗೌರವ ಗಜೇಂದ್ರಗಡ : (Dec_04_2023)ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ, ಇವರ ವತಿಯಿಂದ ಕೊಡ ಮಾಡುವ ಡಾ.ಅಂಬೇಡ್ಕರ್ ರಾಷ್ಟ್ರೀಯ ಫಿಲೋಶಿಪ್ ಪ್ರಶಸ್ತಿಗೆ ಆಯ್ಕೆಯಾದ ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕರಾದ ಮುರ್ತುಜಾ ಎಂ ಡಾಲಾಯತ್, ಡಿ.ಕೆ.ಶಿವಕುಮಾರ ಅಭಿಮಾನಿ ಸಂಘದ ಗದಗ ಜಿಲ್ಲಾಧ್ಯಕ್ಷ ಬಸವರಾಜ್ ಎಸ್ ಚನ್ನಿ, ಡಿಎಸ್ಎಸ್ ಗದಗ ಜಿಲ್ಲಾ ಸಂಚಾಲಕರಾದ ಶರಣು ಪೂಜಾರ್, ಗಜೇಂದ್ರಗಡ ತಾಲೂಕಾ ವಿಜಯವಾಣಿ ವರದಿಗಾರರಾದ ಶಿವಕುಮಾರ್ ಶಶಿಮಠ, ಬಸವ ಬ್ರಿಗೇಡ್ ಸಂಚಾಲಕರಾದ ಮಂಜುನಾಥ್ ಹೂಗಾರ್ ಅವರು ಆಯ್ಕೆಯಾಗಿದ್ದಾರೆ. ಆಯ್ಕೆಯಾದವರಿಗೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಪ್ರಶಸ್ತಿ ಬಂದಿರುವುದು ಗದಗ ಜಿಲ್ಲೆ ಗಜೇಂದ್ರಗಡದ ಕೀರ್ತಿ ಹೆಚ್ಚಿದಂತಾಗಿದೆ. ಇವರಿಗೆ ಇಂತಹ ನೂರಾರು ಪ್ರಶಸ್ತಿಗಳು ಲಭಿಸಲಿ...

Gajendragad : ಡಾ. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ : ಪಟ್ಟಣದ ಐವರಿಗೆ ಸಂದ ಗೌರವ 
 ಗಜೇಂದ್ರಗಡ : (Dec_04_2023)

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ, ಇವರ ವತಿಯಿಂದ ಕೊಡ ಮಾಡುವ ಡಾ.ಅಂಬೇಡ್ಕರ್ ರಾಷ್ಟ್ರೀಯ ಫಿಲೋಶಿಪ್ ಪ್ರಶಸ್ತಿಗೆ ಆಯ್ಕೆಯಾದ ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕರಾದ ಮುರ್ತುಜಾ ಎಂ ಡಾಲಾಯತ್,  
ಡಿ.ಕೆ.ಶಿವಕುಮಾರ ಅಭಿಮಾನಿ ಸಂಘದ ಗದಗ ಜಿಲ್ಲಾಧ್ಯಕ್ಷ  ಬಸವರಾಜ್ ಎಸ್ ಚನ್ನಿ, ಡಿಎಸ್ಎಸ್ ಗದಗ ಜಿಲ್ಲಾ ಸಂಚಾಲಕರಾದ ಶರಣು ಪೂಜಾರ್, ಗಜೇಂದ್ರಗಡ ತಾಲೂಕಾ ವಿಜಯವಾಣಿ ವರದಿಗಾರರಾದ ಶಿವಕುಮಾರ್ ಶಶಿಮಠ, ಬಸವ ಬ್ರಿಗೇಡ್ ಸಂಚಾಲಕರಾದ ಮಂಜುನಾಥ್ ಹೂಗಾರ್ ಅವರು ಆಯ್ಕೆಯಾಗಿದ್ದಾರೆ. 
ಆಯ್ಕೆಯಾದವರಿಗೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಪ್ರಶಸ್ತಿ ಬಂದಿರುವುದು ಗದಗ ಜಿಲ್ಲೆ ಗಜೇಂದ್ರಗಡದ ಕೀರ್ತಿ ಹೆಚ್ಚಿದಂತಾಗಿದೆ. ಇವರಿಗೆ ಇಂತಹ ನೂರಾರು ಪ್ರಶಸ್ತಿಗಳು ಲಭಿಸಲಿ...
Post a Comment

Post a Comment