ಗಜೇಂದ್ರಗಡ : (11_010_2023)
ಅನ್ನದಾನೇಶ್ವರ ಐಟಿಐ ಕಾಲೇಜಿನಲ್ಲಿ ತಾಂತ್ರಿಕ/ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ 19 ಸೋಂಕು/ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು/ಯೋಜನೆಗಳ ಕುರಿತು ತಾಲೂಕ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಎ ಪಿ ಗಾಣಿಗೇರ್ ವಹಿಸಿದ್ದರು. ಖ್ಯಾತ ವೈದ್ಯರಾದ ಡಾ. ಶರಣು ಗಾಣಗೇರ್ ಕಾರ್ಯಕ್ರಮವನ್ನ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎ.ಕೆ ಹಾದಿಮನಿ ಭಾಗವಹಿಸಿದ್ದರು.
ಎಂ ಆರ್ ಕಣ್ಣಿ, ಅಶೋಕ್ ಕೋಳಿವಾಡ, ಎಂ ಹೆಚ್ ವರ್ಗ, ಹಾಗೂ ಐಟಿಐ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Post a Comment