-->
Bookmark

Gajendragad : ಕೊಡಗಾನೂರ ಗ್ರಾಮದಲ್ಲಿ ಹೂಗಾರ ಮಾದಯ್ಯನವರ ಜಯಂತಿ ಆಚರಣೆ

Gajendragad : ಕೊಡಗಾನೂರ ಗ್ರಾಮದಲ್ಲಿ ಹೂಗಾರ ಮಾದಯ್ಯನವರ ಜಯಂತಿ ಆಚರಣೆ 

ಗಜೇಂದ್ರಗಡ : ( Sept 29_09_2023) 
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಹೂಗಾರ ಮಾದಯ್ಯನ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೊಡಗಾನೂರಿನ ಹೂಗಾರ ಸಮಾಜ ಬಾಂಧವರಾದ ರಾಮಪ್ಪ ಹೂಗಾರ, ಸಂಗಪ್ಪ ಹೂಗಾರ, ಕೊಟ್ರಪ್ಪ ಹೂಗಾರ, ಮಂಜುನಾಥ್ ಹೂಗಾರ, ಚಂದ್ರು ಹೂಗಾರ, ಶರಣಪ್ಪ ಹೂಗಾರ, ಶಿವಪ್ಪ ಹೂಗಾರ, ಮತ್ತು ಶಶಿಧರ ಹೂಗಾರ, ಬಸವರಾಜ್ ಹೂಗಾರ, ರುದ್ರಪ್ಪ ಹೂಗಾರ, ನಾಗಯ್ಯ ಹಿರೇಮಠ, ರಾಚಯ್ಯ ಬಾಳಿಕಾಯಿಮಠ, ಹನುಮಂತ ರಾಮಜಿ, ಬಾಲಚಂದ್ರ ವಾಲ್ಮೀಕಿ, ಮಲ್ಲಯ್ಯ ಬಣ್ಣದಮಠ, ಪಂಚಾಕ್ಷರಿ ಹಿರೇಮಠ, ಹಾಗೂ ಭೀಮರಾಜ ಹೂಗಾರ, ಶರಣು ಹೂಗಾರ, ವೀರೇಶ್ ಹೂಗಾರ, ಶಿವಕುಮಾರ್ ಹೂಗಾರ ಸೇರಿದಂತೆ ಅನೇಕರು  ಉಪಸ್ಥಿತರಿದ್ದರು. 
Post a Comment

Post a Comment