-->
Bookmark

Gajendragad : ಗಜೇಂದ್ರಗಡ ಬ್ರಾಹ್ಮಣ ಸೇವಾ ಸಮಿತಿ : ಪದಾಧಿಕಾರಿಗಳ ಆಯ್ಕೆ

Gajendragad : 

ಗಜೇಂದ್ರಗಡ ಬ್ರಾಹ್ಮಣ ಸೇವಾ ಸಮಿತಿ : ಪದಾಧಿಕಾರಿಗಳ ಆಯ್ಕೆ 
ಗಜೇಂದ್ರಗಡ ಬ್ರಾಹ್ಮಣ ಸೇವಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಮಂಗಳವಾರ ಶ್ರೀ ರುಕ್ಮಿಣಿ ಪಾಂಡುರಂಗ ದೇಗುಲದಲ್ಲಿ ನಡೆಯಿತು.
ಆದ್ಯಕ್ಷರಾಗಿ ಶ್ರೀ ರಾಮಚಂದ್ರ ಗಾಡ್ಗುಳಿ ಅವರು ಪುನರಾಯ್ಕೆ ಆದರು. ಉಪಾಧ್ಯಕ್ಷರಾಗಿ ಡಾ. ರಾಮಾಶಾಸ್ತ್ರಿ ಜೀರೆ, ಪ್ರ. ಕಾರ್ಯದರ್ಶಿ ಪ್ರಾಣೇಶ ಕೊಡಗಾನೂರ, ಸಹ ಕಾರ್ಯದರ್ಶಿ ರಘು ತಾಸಿನ,  ಖಜಾಂಚಿ ವಾಸು ಕುಲಕರ್ಣಿ, ಧರ್ಮದರ್ಶಿಗಳಾಗಿ ಬದರಿನಾಥ  ಜೋಶಿ, ಸುರೇಶಭಟ್ಟ ಪೂಜಾರ  ಅವಿರೋಧ ಆಯ್ಕೆಯಾದರು. 
ಸಮಾಜ ಹಿರಿಯರಾದ ಕೃಷ್ಣಾಚಾರ್ಯ ಜೋಶಿ, ಕಲ್ಲಿನಾಥ.ಶಾಸ್ತ್ರಿ ಜೀರೆ, ಸುಧಾಕರ ಕುಲಕರ್ಣಿ, ಶ್ರೀನಿವಾಸ ತೈಲಂಗ, ಅಶೋಕ ತಾಸಿನ, ಸಂಜೀವ ಜೋಶಿ, ಗಜಾನನ ಹೆಗಡೆ, ನಾಡಿಗೇರ, ವಿನಾಯಕ್ ಜಿರೆ, ವೈದ್ಯ, ಸತೀಶ ಕೊಡಗಾನೂರ, ರಾಘವೇಂದ್ರ ಕುಲಕರ್ಣಿ, ಹನುಮಂತ ಕುಲಕರ್ಣಿ, ರವಿ ಕುಲಕರ್ಣಿ, ಇನ್ನಿತರು ಉಪಸ್ಥಿತರಿದ್ದರು. 
ಇದೇ ಸಂದರ್ಬದಲ್ಲಿ  ಮಹಿಳಾ ಮಂಡಳದಿಂದ  ಅಧಿಕ ಮಾಸದ ೩೩ ಹಾಡಿನ ಕಾರ್ಯಕ್ರಮ ಸಮಾರುಪವಾಯಿತು. ಶಾರದಾ ಬಾಯಿ  ತಾಸಿನ, ಶ್ರೀಮತಿ ಕುಲಕರ್ಣಿ, ಉಷಾ ಕುಲಕರ್ಣಿ, ರಾಧಾಬಾಯಿ ಇಟಗಿ, ಲಕ್ಷ್ಮಿ ಕುಲಕರ್ಣಿ, ರಂಜಿತಾ ಕುಲಕರ್ಣಿ, ನಿರ್ಮಲಾ ಕುಲಕರ್ಣಿ, ಸಂದ್ಯಾ ಕುಲಕರ್ಣಿ, ಸಹನಾ ತೈಲಂಗ , ರೂಪಾ ಕುಲಕರ್ಣಿ, ನಂದಿನಿ ಕುಲಕರ್ಣಿ,  ಇನ್ನಿತರ ಮಹಿಳೆಯರು ಇದ್ದರು.
Post a Comment

Post a Comment