Gajendragad :
ಭಡ್ತಿ ಪಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹನುಮಂತ ಚುಂಚಾ : ಶಂಕರ್ ಏವೂರ್ ಕುಟುಂಬದಿಂದ ಶುಭಾಶಯ
ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹನುಮಂತ ಚುಂಚಾ ಅವರು ಭಡ್ತಿ ಪಡೆದಿದ್ದಾರೆ. ಭಡ್ತಿ ಪಡೆದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ತೆರಳಿದ್ದಾರೆ. ಈ ವೇಳೆ ಗಜೇಂದ್ರಗಡದ ಕನಸು ಮಹಿಳಾ ತರಬೇತಿ ಸಂಸ್ಥೆ ಮುಖ್ಯಸ್ಥರಾದ ರೇಣುಕಾ ಏವೂರ್ ಮತ್ತು ಶಂಕರ್ ಏವೂರ್ ಅವರು ಅಭಿನಂದಿಸಿದ್ದಾರೆ. ಶುಭಾಶಯ ತಿಳಿಸಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಜನಪರ ಕೆಲಸ ಕಾರ್ಯ ಮಾಡಲಿ ಎಂದು ಹಾರೈಯಸಿದ್ದಾರೆ.
Post a Comment