Gajendragad :
ಇಹಲೋಕ ತ್ಯಜಿಸಿದ ಅಶ್ವತ್ಥನಾರಾಯಣ : ಕುಟುಂಬದಲ್ಲಿ ನಿರವಮೌನ
ಗಜೇಂದ್ರಗಡದ ಅಶ್ವತ್ಥನಾರಾಯಣ ವಿಶ್ವ ಬ್ರಾಹ್ಮಣ ಇಹಲೋಕ ತ್ಯಜಿಸಿದ್ದಾರೆ. ಬಡತನದಲ್ಲೇ ಹುಟ್ಟಿ ಬೆಳೆದ ಅವರು, ತನುಮನದಿಂದ ಶ್ರೀಮಂತರಾಗಿದ್ದರು. ಎಲ್ಲರಿಗೂ ಪ್ರೋತ್ಸಾಹಿಸುತ್ತಿದ್ದರು. ಬ್ರಾಹ್ಮಣ್ಯ ( ಪೌರೋಹಿತ್ಯ) ಮಾಡುತ್ತಿದ್ದ ಅವರಿಗೆ ಒಬ್ಬ ಪುತ್ರ, ಓರ್ವ ಪುತ್ರಿ, ಪತ್ನಿ, ಅಪಾರ ಬಂಧುಗಳನ್ನ ಅಗಲಿದ್ದಾರೆ. ಬಾಗಲಕೋಟೆಯಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಗಜೇಂದ್ರಗಡದಲ್ಲಿ ಬುಧವಾರ ಜುಲೈ ೧೨ ರಂದು ಅಂತ್ಯ ಕ್ರಿಯೆ ನಡೆಯಲಿದೆ. ಅವರ ಅಗಲಿಕೆಯಿಂದ ಕುಟುಂಬದಲ್ಲಿ ನಿರವ ಮೌನ ಆವರಿಸಿದ್ದು, ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಹಲವು ಗಣ್ಯರು ಸಂತಾಪ ಸೂಚಿಸಿದರು.
Post a Comment