-->
Bookmark

Karwar ಮ್ಯಾರಥಾನ್ : ವಿಜ್ಞಾನಿ ಡಾ. ಜಗನ್ನಾಥ್ ರಾಠೋಡ್ ಭಾಗಿ



Karwar : 
ಕಾರವಾರದಲ್ಲಿ ಮ್ಯಾರಥಾನ್ : ವಿಜ್ಞಾನಿ ಡಾ. ಜಗನ್ನಾಥ್ ರಾಠೋಡ್ ಭಾಗಿ 

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 5 ಕಿಮೀ ಮ್ಯಾರಥಾನ್‌ ಆಯೋಜಿಸಿತ್ತು. ಈ ಮ್ಯಾರಥಾನ್ ನಲ್ಲಿ ಕಡಲ ಜೀವ ಶಾಸ್ತ್ರ ವಿಭಾಗದ ಚೇರ್ಮನ್ ಡಾ. ಜಗನ್ನಾಥ ರಾಠೋಡ ಭಾಗವಹಿಸಿದ್ದರು. 

"ಡ್ರಗ್ ದುರುಪಯೋಗ ವಿರೋಧಿ ದಿನ ಮತ್ತು ವಿಶ್ವ ವಿಟಿಲಿಗೋ ದಿನಾಚರಣೆ"
ಪ್ರಧವ್ 23 ನಡೆಯಿತು. 
ಉದಾತ್ತ ಉದ್ದೇಶಕ್ಕಾಗಿ ಮತ್ತು ಸಾಮಾಜಿಕ ಕಾಳಜಿವಹಿಸುವ ಇಂತಹ ಕಾರ್ಯಕ್ರಮದಿಂದ ಜನರಲ್ಲಿ ಜಾಗೃತಿ ಮೂಡಿಸಬಹುದಾಗಿದೆ. 
Post a Comment

Post a Comment