-->
Bookmark

kalaburgi : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಪ್ರಿಯಾಂಕ ಖರ್ಗೆ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಪ್ರಿಯಾಂಕ ಖರ್ಗೆ
ಕಲ್ಬುರ್ಗಿ ನಗರದಲ್ಲಿ ಕಲ್ಬುರ್ಗಿ ಜಿಲ್ಲಾ ಪೊಲೀಸ್,   ಗಣಿ ಮತ್ತು ಭೂವಿಜ್ಞಾನ ಸಾರಿಗೆ ಕಂದಾಯ ಅಧಿಕಾರಿಗಳಿಗೆ ಸಚಿವರು ಚಳಿ ಬಿಡಿಸಿದರು.  2022 ರ ಮೂರು ಟಿಪ್ಪರ್ ಗಳು ಇನ್ನೂ ಹಿಡಿದಿಲ್ಲ ಮತ್ತು ನಗರದಲ್ಲಿ ಕಳ್ಳತನ ಕೂಡ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಕಡಕ್ ಎಚ್ಚರಿಕೆ ನೀಡಿದರು.

ಮಲ್ಲಿಕಾರ್ಜುನ ಸಂಗೋಳಗಿ, ಕಲಬುರ್ಗಿ
Post a Comment

Post a Comment