-->
Bookmark

Gajendragad ವಿದ್ಯುತ್ ದರ ಏರಿಕೆಗೆ ವಿರೋಧ : ವಾಣಿಜ್ಯೋದ್ಯಮ ಸಂಸ್ಥೆ, ವ್ಯಾಪಾರಸ್ಥರಿಂದ ಪ್ರತಿಭಟನೆ


Gajendragad 

ವಿದ್ಯುತ್ ದರ ಏರಿಕೆ ವಿರೋಧ : ವಾಣಿಜ್ಯೋದ್ಯಮ ಸಂಸ್ಥೆ, ವ್ಯಾಪಾರಸ್ಥರಿಂದ ಪ್ರತಿಭಟನೆ 


ಏಕಾಏಕಿ ಕರೆಂಟ್ ಬಿಲ್ ದುಪ್ಪಟ್ಟಾಗಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಫ್ರೀ ಎನ್ನುತ್ತಲೇ ರಾಜ್ಯ ಸರ್ಕಾರ ಜನ ಸಮಾನ್ಯರಿಗೆ ಹೊರೆ ಉಂಟುಮಾಡಿದೆ. ಇದು ವರ್ತಕರಿಗೆ ಹೊರೆಯಾಗಿ ಪರಿಣಮಿಸಿದೆ. ಮಾರುಕಟ್ಟೆ ವ್ಯಾಪಾರ ವ್ಯವಹಾರ ನಿಧಾನಗತಿಯಲ್ಲಿದ್ದು, ಈ ಸಂಧರ್ಭದಲ್ಲಿ ವಿದ್ಯುತ್ ಬಿಲ್ ಏರಿಸಿದ್ದು, ಖಂಡನೀಯ ಎಂದು ವರ್ತಕರು ಹೇಳಿದ್ರು...

ಎಪಿಎಂಸಿಯ ಗಣಪತಿ ದೇವಸ್ಥಾನದಿಂದ ಆರಂಭವಾಗಿ ಕೆಕೆ ಸರ್ಕಲ್, ದುರ್ಗಾ ಸರ್ಕಲ್ ಮೂಲಕ ತಹಶೀಲ್ದಾರ್ ಕಚೇರಿಕೆ ಆಗಮಿಸಿ, ಮನವಿ ಸಲ್ಲಿಸಿದರು. 

ಕಿರಾಣಿ ವರ್ತಕರು, ಎಪಿಎಂಸಿ ವರ್ತಕರು, ಗ್ರಾನೈಟ್, ಪವರಲೂಮ್ ಉದ್ದಿಮೆದಾರರು, ಔಷಧ ವರ್ತರು, ಬೇಕರಿ ವರ್ತಕರು, ಜವಳಿ ವರ್ತಕರು ಹಾಗೂ ಮೊಹರಮ್ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಸೇರಿದಂತ ಎಲ್ಲ ವ್ಯಾಪಾರಸ್ಥರು ಸೇರಿ ಪ್ರತಿಭಟ‌ನೆ ನಡೆಸಿದರು.
Post a Comment

Post a Comment