Gajendragad :
ಹಾಲುಣಿಸಿದ ಸಮಾಜಕ್ಕೆ ಋಣಿ : ಶಾಸಕ ಜಿ.ಎಸ್ ಪಾಟೀಲ್
ಗಜೇಂದ್ರಗಡ ಹಾಗೂ ರೋಣ ತಾಲೂಕಿನ ಹಾಲುಮತ ಸಮಾಜದ ವತಿಯಿಂದ ಶಾಸಕ ಜಿ.ಎಸ್ ಪಾಟೀಲ್ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಭಜನೆ ಗಮನ ಸೆಳೆಯಿತು. ಅಂದಪ್ಪ ಬಿಚ್ಚೂರ್ ಸ್ವಾಗತಿಸಿದರು. ಶಾದಿ ಮಹಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಸ್. ಪಾಟೀಲ್ ಅವರನ್ನ ಹಾಡಿ ಹೊಗಳುದರು. ಅಲ್ಲದೇ, ಮುಂಬರುವ ದಿನಗಳಲ್ಲಿ ಜಿ.ಎಸ್. ಪಾಟೀಲ್ ಅವರನ್ನ ಸಚಿವರನ್ನಾಗಿ ನೋಡುತ್ತೇವೆ ಎಂದು ಅಭಿಮಾನಿಗಳು ತಮ್ಮ ಮನದಾಳ ಹಂಚಿಕೊಂಡರು.
ಶಾಸಕ ಜಿ.ಎಸ್ .ಪಾಟೀಲ್, ಶಿವ ಸಿದ್ದೇಶ್ವರ ಮಹಾಸ್ವಾಮಿಗಳು, ಶಾಸಕ ಜಿ.ಎಸ್. ಪಾಟೀಲ್, ವಿ.ಆರ್ ಗುಡಿಸಾಗರ್, ಐ.ಎಸ್ ಪಾಟೀಲ್, ಹೆಚ್.ಎಸ್ ಸೋಂಪೂರ್, ವೀರಣ್ಣ ಶೆಟ್ಟರ್, ಪರಶುರಾಮ ಅಗಳವಾಡಿ, ದಶರಥ ಗಾಣಗೇರ್, ಬಸವರಾಜ್ ನವಲಗುಂದ, ಮುದಕಪ್ಪ, ಚಂಬಣ್ಣ ಚವಡಿ, ಶಿವರಾಜ್ ಘೋರ್ಪಡೆ, ಶರಣಪ್ಪ ಬೆಟಗೇರಿ, ರಾಜು ಸಾಂಗ್ಲೀಕರ್, ಈರಪ್ಪ ಬಿಚ್ಚೂರ್, ಅಕ್ಷಯ್ ಪಾಟೀಲ್, ರವಿ ಗಡೇದವರ್, ಹಸನ್ ತಟಗಾರ್, ಅರ್ಜುನ್ ರಾಠೋಡ್, ನೂರಪ್ಪ ಗಡಗಿ, ಶ್ರೀಶೈಲಪ್ಪ, ಶರಣಗೌಡ ಪಾಟೀಲ್, ನಾಗಪ್ಪಜ್ಜ, ಮಲ್ಲಿಕಾರ್ಜುನ, ಶ್ರೀಧರ್ ಬಿದರಳ್ಳಿ, ಶೈಲಜಾ ಚಿಲಝರಿ, ಕೆ.ಎಸ್ ಕೊಡತಗೇರಿ, ಅಂದಪ್ಪ ಬಿಚ್ಚೂರ್, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
Post a Comment