Gajendragad :
ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಅಭಿವೃದ್ಧಿಗೆ ಬದ್ಧ - ಶಾಸಕ ಜಿಎಸ್ ಪಾಟೀಲ್
ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಭಿವೃದ್ಧಿಗೆ ಸದಾ ಬದ್ಧ ಎಂಧು ಶಾಸಕ ಜಿ.ಎಸ್ ಪಾಟೀಲ್ ಹೇಳಿದರು. ಮೈಸೂರು ಮಠದಲ್ಲಿ ಆಯೋಜಿಸಿದ್ದ 11ನೆ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಬಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಬಣಜಿಗ ಸಮಾಜದ ಆಶೀರ್ವಾದ ನಮ್ಮ ಮೇಲಿದೆ ಎಂದರು. ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿಗೆ, ಬೆಳವಣಿಗೆಗೆ ಸದಾ ಬದ್ಧ ಎಂದು ಶಾಸಕ ಜಿ.ಎಸ್ ಪಾಟೀಲ್ ಹೇಳಿದರು. ಶಾಸಕರಾಗುವುದಕ್ಕೆ ಕಾರಣಿಕರ್ತರು ಎಂದು ಸಮಾಜವನ್ನ ಸ್ಮರಿಸಿದ್ರು..
ಕಾರ್ಯಕ್ರಮದಲ್ಲಿ ಮ.ನಿ.ಪ್ರ ವಿಜಯಮಹಾಂತ ಮಹಾಸ್ವಾಮಿ, ಡಾ. ಬಿ.ವಿ ಕಂಬಳ್ಯಾಳ್, ಎಸ್.ವಿ ಸಂಕನೂರ್, ಮಹಾರುದ್ರಪ್ಪ ನರಗುಂದ್, ವೀರಣ್ಣ ಶೇಟ್ಟರ್, ಡಾ. ಶಿವಗಂಗಾ ರಂಜಣಗಿ ಸಮಾಜದ ಅಧ್ಯಕ್ಷ ಎಸ್.ಎಸ್. ವಾಲಿ, ಕೀರ್ತಿ ಬ ಕೊಟಗಿ, ಸೇರಿದಂತೆ ಬಣಜಿಗ ಸಮಾಜವೇ ಭಾಗವಹಿಸಿತ್ತು..
ಬಸವರಾಜ್ ಶೀಲವಂತರ್ ಕಾರ್ಯಕ್ರಮ ನಿರುಪಿಸಿದರು..
Post a Comment