-->
Bookmark

Gajendragad : ಅಶೋಕ ಕುಮಾರ್ ದೇವರಾಜ ಭಾಗಮಾರ ಸಹೋದರಿ ನಿಧನ : ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ


Gajendragad : 

ಅಶೋಕ ಕುಮಾರ್ ದೇವರಾಜ ಭಾಗಮಾರ ಸಹೋದರಿ ನಿಧನ : ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ 

ಗಜೇಂದ್ರಗಡ ನಗರದ ಗಣ್ಯ ವರ್ತಕರು ಭಗವಾನ್ ಮಹಾವೀರ್ ಜೈನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಅಶೋಕ ಕುಮಾರ್ ದೇವರಾಜ ಭಾಗಮಾರ ಅವರ ಹಿರಿಯ ಸಹೋದರಿಯಾದ ಶ್ರೀಮತಿ ಆನಂದಿಬಾಯಿ ರವರು ಇಂದು ಜೂನ್ 25 ( ಭಾನುವಾರ ) ಬೆಳಗಿನ ಜಾವ 5:30 ಗಂಟೆಗೆ ದೈವಾಧೀನರಾಗಿದ್ದಾರೆ. 

ಅಂತ್ಯಕ್ರಿಯೆ ಭಾನುವಾರ ಸಂಜೆ 4:00 ಗಂಟೆಗೆ ನೆರವೇರುವುದು ಎಂದು ಕುಟುಂಬ ಮೂಲಗಳು ತಳಿಸಿವೆ. ಮಲ್ಲಿಕಾರ್ಜುನ ಹೀರೇಕೊಪ್ಪ, ಸಿದ್ದಣ್ಣ ಬಂಡಿ, ಶಿವರಾಜ್ ಘೋರ್ಪಡೆ, ಪ್ರಶಾಂತ ರಾಠೋಡ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
 ಕುಟುಂಬದಲ್ಲಿ ನಿರವ ಮೌನ‌ ಆವರಿಸಿದ್ದು, ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. 

Post a Comment

Post a Comment