ಬದಾಮಿ :
ಶಾಂತಾಬಾಯಿ ಬಾಬುರಾವ್ ಆಡಗಲ್ಲ ನಿಧನರಾಗಿದ್ದಾರೆ. ಅವರಿಗೆ ೮೬ ವರ್ಷ ವಯಸ್ಸಿನ ಶಾಂತಾಬಾಯಿ ಬದಾಮಿ ಬ್ಯಾಂಕರ್ಸ್ ಕಾಲೋನಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ೪ ಜನ ಹೆಣ್ಣು ಮಕ್ಕಳು, ೪ ಜನ ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಕುಟುಂಬದಲ್ಲಿ ನಿರವ ಮೌನ ಆವರಿಸಿದೆ.
-->
Post a Comment